Better Environmental Production

Better Environmental Production

ಮಣ್ಣಿನ ಹಂಗಿಲ್ಲ, ಸಿಕ್ಕಾಪಟ್ಟೆ ಜಾಗದ ಗುಂಗಿಲ್ಲ. ಆದರೂ ಇಲ್ಲಿ ನಳನಳಿಸುತ್ತದೆ ಗಿಡಗಳು! ಇದು ಹೈಡ್ರೋಪಾನಿಕ್ಸ್ ತಂತ್ರಜ್ಞಾನ. ಕನ್ನಡದಲ್ಲಿ ಇದಕ್ಕೆ ಜಲಕೃಷಿ ಎಂದು ಹೆಸರು. ಮಣ್ಣನ್ನು ಬಳಸದೆ, ನೀರಿನಲ್ಲಿ ಖನಿಜ ಪುಷ್ಟಿಕಾರಿ ದ್ರಾವಣವನ್ನು ಬಳಸಿಕೊಂಡು ಸಸ್ಯಗಳನ್ನು ಬೆಳೆಸುವ ವಿಧಾನವಿದು. ಭೂಮಿ ಇಲ್ಲದಿದ್ದರೂ ಇರುವ ಮೇಲ್ಛಾವಣಿ, ವರಾಂಡ, ಪೋರ್ಟಿಕೋ... ಹೀಗೆ ಎಲ್ಲಿ ಜಾಗ ಇರುವುದೋ ಅಲ್ಲಿ ಇದನ್ನು ಬೆಳೆಯಬಹುದು.

ಸುಮಾರು 20 ಚದರ ಅಡಿ ಜಾಗದಲ್ಲಿ ಐದಾರು ಜನರಿರುವ ಕುಟುಂಬವು ಏನಿಲ್ಲವೆಂದರೂ ಎರಡು ಕೆ.ಜಿಯಷ್ಟು ರಾಸಾಯನಿಕ ಮುಕ್ತ ಆಹಾರವನ್ನು ಪ್ರತಿದಿನ ಪಡೆಯಬಹುದು ಇದರಿಂದ. ಪಾಲಿಹೌಸ್‌ಗಳಲ್ಲಿಯೂ ಈ ತಂತ್ರಜ್ಞಾನ ಬಳಸಿಕೊಂಡು ದುಪ್ಪಟ್ಟು ಫಸಲು ಗಳಿಸಬಹುದಾಗಿದೆ.

Nutriants supply for Indoor farming

covering Hydroponics, Vertical Framing, Healthy seeds details contact An email will be sent to the owner